assault craft
ನಾಮವಾಚಕ

ದಾಳಿದೋಣಿ; ದಾಳಿ ಯಾ ಹಲ್ಲೆಯ ಸಮಯದಲ್ಲಿ ನದಿ ಮೊದಲಾದವನ್ನು ದಾಟಲು ಬಳಸುವ, ಒಯ್ಯಬಹುದಾದ ಚಿಕ್ಕ ದೋಣಿ.